ಮ್ಯಾಚ್ ಫಿನಿಷ್ ಮಾಡಿದ್ದು ತುಂಬಾ ಖುಷಿ ಕೊಡ್ತು ಎಂದ ಡೇವಿಡ್ ಮಿಲ್ಲರ್ | Oneindia Kannada
2021-04-27 30 Dailymotion
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೊಲ್ಕತ್ತಾ ತಂಡದ ಎದುರು 6 ವಿಕೆಟ್ಗಳ ಜಯ ಸಾಧಿಸಿದೆ<br /><br />#KKRvsRR #IPL2021 #IPL #KKR #kkr #RR #rr #RRvsKKR